ಗುಲಾಬಿ ಪಟ್ಟಿಯ ಗಿಣಿ ಭಾರತದ ಎಲ್ಲಾ ಬಾಗಗಳಲ್ಲಿ ಕಂಡು ಬರುತ್ತದೆ. ಇದು ಎಲ್ಲಾ ಹಣ್ಣುಗಳನ್ನು ತಿನ್ನುತ್ತದೆ. ಇವು ಮರಗಳ ಪೊಟೆರೆಗಳಲ್ಲಿ ವಾಸಿಸುತ್ತವೆ. ಗಿಣಿಗಳು ಯಾವಾಗಲೂ ಗುಂಪುಗಳಲ್ಲಿ ಇರುತ್ತವೆ. ಗಿಣಿಗಳನ್ನು ಕೆಲವು ಜನ ಮನೆಯಲ್ಲಿ ಸಾಕಿ ಬೆಳೆಸುತ್ತಾರೆ. == ಉಲ್ಲೇಖಗಳು ==